ಸೂರ್ಯಕಾಂತಿ 2010 ರ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು ಕೆ ಎಂ ಚೈತನ್ಯ ನಿರ್ದೇಶಿಸಿದ್ದು ಚೇತನ್ ಕುಮಾರ್, ರೆಜಿನಾ ಕಸ್ಸಂದ್ರ, ನಾಸರ್ ನಟಿಸಿದ್ದಾರೆ . ಇಳಯರಾಜ ಸಂಗೀತ ಸಂಯೋಜಿಸಿದ್ದಾರೆ. == ಕಥಾವಸ್ತು == ಚಿತ್ರವು ಅಂತರರಾಷ್ಟ್ರೀಯ ಹಂತಕನ ಕಥೆಯಾಗಿದೆ. ಆ ಪಾತ್ರವನ್ನು ಚೇತನ್ ನಿರ್ವಹಿಸಿದ್ದಾರೆ. == ಪಾತ್ರವರ್ಗ == ರೋಹಿತ್ / ಸೂರ್ಯ ಪಾತ್ರದಲ್ಲಿ ಚೇತನ್ ಕುಮಾರ್ ರೆಜಿನಾ ಕಸ್ಸಂದ್ರ ಕಾಂತಿಯಾಗಿ ನಾಸರ್ ಕಿಶೋರಿ ಬಲ್ಲಾಳ್ ಗಣೇಶ್ ಯಾದವ್ ಸಂಗೀತಾ ಗೋಪಾಲ್ (ಕ್ಯಾಮಿಯೋ) == ಧ್ವನಿಮುದ್ರಿಕೆ == ಎಲ್ಲದಕ್ಕೂ ಇಳಯರಾಜ ಅವರ ಸಂಗೀತ == ಉಲ್ಲೇಖಗಳು ==